Home »
Kannada »
Archive by categoryTech related (Page 4)
ಗಣಕದಲ್ಲಿ ಕನ್ನಡ ಎಂದರೆ ಗಣಕದಲ್ಲಿ ಕನ್ನಡವನ್ನು ಬೆರಳಚ್ಚು ಮಾಡುವುದು ಎಂದೇ ಬಹುಪಾಲು ಮಂದಿ ಇನ್ನೂ ತಿಳಿದುಕೊಂಡಿದ್ದಾರೆ. ಗಣಕದಲ್ಲಿ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು (application software) ಸುಲಭವಾಗಿ ತಯಾರಿಸಬಹುದು. ಇಂಗ್ಲೀಶ್ ಭಾಷೆಯಲ್ಲಿ ಏನೇನು ಸಾಧ್ಯವೋ ಅವೆಲ್ಲವೂ ಕನ್ನಡದಲ್ಲೂ ಸಾಧ್ಯ. ಮುಖ್ಯವಾಗಿ ದತ್ತ ಸಂಸ್ಕರಣೆ (data processing). ಕನ್ನಡದಲ್ಲಿ ಆನ್ವಯಿಕ ತಂತ್ರಾಂಶ ತಯಾರಿಸಲು ಮುಖ್ಯ ಆವಶ್ಯಕತೆಯೆಂದರೆ ಕನ್ನಡದ ಅಕಾರಾದಿ ವಿಂಗಡಣೆ. ಮೈಕ್ರೋಸಾಫ್ಟ್‌ನವರ
ಆಕ್ಸೆಸ್ ಮತ್ತು
ಎಸ್‌ಕ್ಯೂಎಲ್ ಸರ್ವರ್‌ಗಳು ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಅವು ಮಾತ್ರವಲ್ಲ.
ವಿಶುವಲ್ ಸ್ಟುಡಿಯೋ ಕೂಡ ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಒಂದು ಉದಾಹರಣೆಯನ್ನು ಕೆಳಗೆ ಕೊಟ್ಟಿದ್ದೇನೆ.
Continue reading
June 17, 2006 admin
Tech related
No Comment
Recently Google released [http://spreadsheets.google.com|Google Spreadsheets]. It is the online version of spreadsheets. The advantage is that one can keep his spreadsheet on the web and access it from anywhere. I took a first look at it. It was not very impressive. One simple feature -exiting without saving the modifications -is missing. If you make a mistake, then you had it. There are some good features though, like able to import and export Microsoft Excel spreadsheets. A group of people can acess the spreadsheet, etc. As usual with Google, this is also called beta. Sometimes I wonder why don't they call Google itself as Google Beta as they do with Gmail.
Continue reading
June 9, 2006 admin
Tech related
No Comment
It is the TechEd time again. Tech Ed is Microsoft's biggest developer event. Three days full of sessions targetted for different streams like Developer Tools, WinFX, Mobile and Embedded, Data, Security, etc.
Continue reading
June 3, 2006 admin
Tech related
No Comment
ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ ಲೋಕದಲ್ಲಿ ಹಲವು ಬಿರುಗಾಳಿಗಳು ಬೀಸಿ, ಏನೇನೆಲ್ಲಾ ಆಗಿ ಹೋದವು. ಈ ತಂತ್ರಾಶವನ್ನು ಇದುತನಕ ಸರಕಾರ ಸ್ವೀಕರಿಸಿ ಶಾಲೆಗಳಿಗೆ ನೀಡಲಿಲ್ಲ. ಈಗ ನಾನು ಅದನ್ನು ಅಂತರಜಾಲದ ಮೂಲಕ ನೀಡಲು ತೀರ್ಮಾನಿಸಿದ್ದೇನೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ, ಬಳಸಿ, ನನಗೆ ನಿಮ್ಮ ಸಲಹೆ ನೀಡಿರಿ. ಹಾಗೆಯೇ ದೇಣಿಗೆಯನ್ನೂ ನೀಡಬಹುದು :-). ಹೆಚ್ಚಿನ ಮಾಹಿತಿಗಳು
ಇಲ್ಲಿ ಲಭ್ಯವಿವೆ.
Continue reading
May 15, 2006 admin
Tech related
No Comment
ವಿಂಡೋಸ್ ಎಕ್ಸ್‌ಪಿಗೆ ಕನ್ನಡದ ಹೊದಿಕೆ ಈಗ ಲಭ್ಯವಿದೆ. ಮೈಕ್ರೋಸಾಫ್ಟ್ ಕಂಪೆನಿಯವರು ಕನ್ನಡದ Language Interface Pack (Kannada LIP for Windows XP) ಬಿಡುಗಡೆ ಮಾಡಿದ್ದಾರೆ. ಇದನ್ನು
ಮೈಕ್ರೋಸಾಫ್ಟ್ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾನು ಈಗಷ್ಟೆ ಇದನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿದ್ದೇನೆ. ಇನ್ನೂ ಇದನ್ನು ಸರಿಯಾಗಿ ವಿಶ್ಲೇಷಿಸಿಲ್ಲ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೋಡಬಹುದು-
Continue reading
March 17, 2006 admin
Tech related
2 Comments
ನಮ್ಮಲ್ಲಿ ಹಲವರು ಇನ್ನೂ ವಿಂಡೋಸ್ 98 ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಅದರಲ್ಲಿ ಕನ್ನಡ ಯುನಿಕೋಡ್ ಇಲ್ಲ. ಆದರೂ ಜನರು ಇನ್ನೂ ಹಳೆಯದಕ್ಕೇ ಅಂಟಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಕಂಪೆನಿಯವರು ವಿಂಡೋಸ್ 98 ಮತ್ತು MEಗಳಿಗೆ ಬೆಂಬಲವನ್ನು ನಿಲ್ಲಿಸುವುದಾಗಿ ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದರು. ಆದರೂ ಹಲವು ಜನರ ಒತ್ತಾಯದ ಮೇರೆಗೆ ಜಲೈ 2006ರತನಕ ಬೆಂಬಲವನ್ನು ವಿಸ್ತರಿಸಿದ್ದರು. ಈಗ ಅಂತಿಮವಾಗಿ ಜುಲೈ 11, 2006ರ ಅನಂತರ ವಿಂಡೋಸ್ 98 ಮತ್ತು MEಗಳಿಗೆ ಬೆಂಬಲವನ್ನು ನಿಲ್ಲಿಸುವುದಾಗಿ ಮೈಕ್ರೋಸಾಫ್ಟ್ ಕಂಪೆನಿಯವರು ಘೋಷಿಸಿದ್ದಾರೆ. ಹೆಚ್ಚಿನ ವಿವರಗಳಿಗೆ
ಇಲ್ಲಿ ಕ್ಲಿಕ್ಕಿಸಿ.
Continue reading
March 17, 2006 admin
Tech related
No Comment
LIP means Language Interface Pack. There is a difference between the Multilingual User-Interface (MUI) and the LIP. In case of MUI all the strings are localized into the language. Whereas in case of LIP, only 20% of the UI (menu commands) elements which are used 80% of the time are translated. There is no MUI available for any Indian language. Instead LIPs are available for some languages. Once the LIP is installed, the UI will be in that language only. If you want English UI, then you will have to uninstall the LIP. It is not possible to toggle the UI language without re-booting as is the case in Office 2003 LIP.
Continue reading
February 27, 2006 admin
Tech related
No Comment
Microsoft has released a transliteration tool. It can transliterate between many languages. From Indian point of view, I noticed that it can do these transliterations - "Malayalam to Romanization" and "Romanization to Malayalam". I downloaded it, installed and tested. I typed "pavanaja" in English letters and it converted it to Malayalam correctly as പവനജ. I hope very soon Microsoft will update the tool to include other Indic scripts. I wish they also relase the source code. Interested people can read more about it and download the tool from
here.
Continue reading
January 29, 2006 admin
Tech related
1 Comment
ಗೂಗ್ಲ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿ, ಸಂಸ್ಥೆ, ಕಂಪೆನಿಗಳು ಯಾವಾಗಲೂ ಹಾಗೆಯೇ.
Continue reading
January 8, 2006 admin
Tech related
No Comment
Microsoft's latest development suite Visual Studio 2005 and the database SQL 2005 will be launched at the community usergroup(s) of Bangalore. The event is on Jan 6 & 7, 2006. More details at [http://groups.msn.com/bdotnet|http://groups.msn.com/bdotnet].
Continue reading
January 5, 2006 admin
Tech related
No Comment