ನನ್ನ ಗಣಕಾವಲೋಕನ – ೪
Filed under: Tech related | Tuesday, May 31st, 2011 | By pavanaja |ಪಿಡಿಪಿ-11 ರಿಂದ ಪಿಸಿಗೆ ಸುಮಾರು ೧೯೮೮ರ ಸಮಯ ಇರಬೇಕು. ಬಿಎಆರ್‌ಸಿಯ ಕೆಮಿಸ್ಟ್ರಿ ಲ್ಯಾಬ್‌ಗೆ ಒಮದು ಲೇಸರ‍್ ಸ್ಪೆಕ್ಟ್ರೊಫೋಟೋಮೀಟರ‍್ ಬಂತು. ಅದನ್ನು ಬಳಸಿ ಯಾವುದಾದರೂ ವಸ್ತು (ಸಾಮಾನ್ಯವಾಗಿ ದ್ರವ ಅಥವಾ ಅನಿಲ) ವಿನ ಮೇಲೆ ಲೇಸರ‍್ ಕಿರಣವನ್ನು ಅತಿ ಕಡಿಮೆ ಸಮಯದಲ್ಲಿ ಹಾಯಿಸಿ ಅದರಿಂದ ಹೊಮ್ಮುವ ರೋಹಿತವನ್ನು (spectrum) ಪಡೆಯಬಹುದಿತ್ತು. ಅದನ್ನು ಇಂಗ್ಲೆಂಡಿನಿಂದ ತರಿಸಲಾಗಿತ್ತು. ಈ ಉಪಕರಣವನ್ನು ನಿಯಂತ್ರಿಸಿ ಮಾಹಿತಿ ಸಂಗ್ರಹಿಸುತ್ತಿದ್ದುದು ಒಂದು ಪಿಡಿಪಿ-11 ಗಣಕ. ಎಲ್ಲ ಉಪಕರಣಗಳಂತೆ ಅದೂ ಸ್ವಲ್ಪ ಸಮಯದ ನಂತರ ಕೈಕೊಡಲರಾಂಭಿಸಿತು. ಆ ಉಪಕರಣದಲ್ಲಿ [...]
