Querying Wikipedia data

Recently I wrote a blog about the stub article length of Wikipedia articles. I mentioned the difference in actual number of characters and number of bytes used to define stub articles between English and Indian language Wikipedias. One can open any language Wikipedia, type Special:ShortPages in the search...
Continue reading

UTF-8, Indic and stub article length in Wikipedia

One of the activities conducted as part of Wiki Conference India 2016 was the Punjab Editathon. It was about adding articles related to Punjab to Indian language Wikipedias and English Wikipedia. There was also an announcement made about some award for highest contribution.  This lead to continued discussions...
Continue reading

Localisation experiences in Kannada and Tulu Wikipedias

FUELling Indic computing It has become a fashion to talk about the digital divide in India. These talks are going on for more than 2 decades now. Nevertheless there is no doubt about the need of taking the benefits of Information Communication Technology (ICT) for common man. The...
Continue reading

ಪವನಜ – ಈ ಹೆಸರಿನಲ್ಲೇನಿದೆ?

ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ ಏನಿದ್ದರೂ ಬ್ಲಾಗುಗಳ ಕಾಲ. ಇಲ್ಲಿ ಯಾವ ಸಂಪಾದಕರ ಮರ್ಜಿಗೂ ಕಾಯಬೇಕಾಗಿಲ್ಲ. ಅಂತೆಯೇ ಹಲವು ಮಂದಿ ತಮ್ಮ ಹೆಸರಿನ ಬಗ್ಗೆ ಬ್ಲಾಗ್ ಬರೆದಿದ್ದೇ ಬರೆದಿದ್ದು. ಈ ಸಂತೇ ಮಂದಿ ಒಳಗ ನಾನೂ ಯಾಕ...
Continue reading

ಕನ್ನಡ ವಿಕಿಪೀಡಿಯದಲ್ಲಿ ಹುಡುಕು ಮತ್ತು ಬದಲಿಸು

ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳನ್ನು ಓದುವಾಗ ಕೆಲವು ಪದಗಳನ್ನು ತಪ್ಪು ರೂಪದಲ್ಲಿ ಬಳಸಲಾಗಿದೆ ಎಂದು ಅನಿಸಿರಬಹುದಲ್ಲವೇ? ಉದಾಹರಣೆಗೆ ವಿಶೇಷ ಎಂಬ ಪದದ ಬದಲಿಗೆ ವಿಷೇಶ ಎಂದು ಬಳಸಿರುವುದು. ಹಲವು ಪದಗಳನ್ನು ತಪ್ಪಾಗಿ ಬಳಸುವುದನ್ನು ನಾವು ಪ್ರತಿದಿನವೂ ಎಲ್ಲ ಸ್ಥಳಗಳಲ್ಲೂ ಕಾಣುತ್ತಿರುತ್ತೇವೆ. ವಿಕಿಪೀಡಿಯವೂ ಇದಕ್ಕೆ ಹೊರತಲ್ಲ. ಇಂತಹ ಪದಗಳನ್ನು ಹುಡುಕಿ ಬದಲಿಸುವುದು ಸ್ವಲ್ಪ ಕಷ್ಟದ ಕೆಲಸ. ಯಾವ ಯಾವ ಲೇಖನದಲ್ಲಿ ಇಂತಹ ತಪ್ಪು ರೂಪಗಳಿವೆ ಎಂದು ಮೊದಲು ಪ್ತತೆ ಹಚ್ಚಿ,...
Continue reading

ಭೈರಪ್ಪನವರ ಯಾನ

ಭೈರಪ್ಪನವರ “ಯಾನ” ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ ಮಾತುಕತೆ ನಡೆಸಿದ್ದು -ಹೀಗೆಲ್ಲ ಅವರೇ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪತ್ರಿಕೆಯಲ್ಲೀ ಈಗಾಗಲೆ ಬಂದಿದೆ. ಆದುದರಿಂದ ಅಂತರಿಕ್ಷಯಾನ, ಅದರಲ್ಲಿ ನಡೆಯುವ ಚಟುವಟಿಕೆಗಳು, ಅದರಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ, ಅಲ್ಲಿಯ ಜೀವನ,...
Continue reading

ಕಂಗ್ಲಿಶ್ ಶೂರರಿಗೆ

ಸುಮಾರು ೩೦ ವರ್ಷಗಳ ಕಾಲ ಹಿಂದೆ ಹೋಗೋಣ. ಆಗಿನ ಕಾಲದಲ್ಲಿ ಗಣಕಗಳಲ್ಲಿ ಕನ್ನಡವಿರಲಿಲ್ಲ. ಆಗ ನಾವೆಲ್ಲ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುತ್ತಿದ್ದೆವು. ಬೇರೆ ಗತಿಯಿರಲಿಲ್ಲ. ಉದಾಹರಣೆಗೆ “naanu naale nimma manege bruttene”. ಈ ವಿಧಾನವನ್ನು ಕಂಗ್ಲಿಶ್ ಎನ್ನುತ್ತೇವೆ. ಈಗೀಗ ಅಂತರಜಾಲದಲ್ಲಿ, ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಇವುಗಳ ಹಾವಳಿ ತುಂಬ ಜಾಸ್ತಿಯಾಗಿದೆ.   ಈಗ ಕಾಲ ಬದಲಾಗಿದೆ. ಗಣಕ ಮಾತ್ರವಲ್ಲ, ಬಹುತೇಕ ಎಲ್ಲ...
Continue reading

Teched India 2012

I will be participating in Microsoft TechEd India 2012. The official web-site has the details about programs and other associated events. I a very happy to announce that my idea got selected for Windows 8 Camp (Hackathon) which will be conducted along with TechEd. So dev folks, who...
Continue reading

ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ...
Continue reading