Comments on: ನನ್ನ ಗಣಕಾವಲೋಕನ – ೪ https://pavanaja.com/kannada/tech-related2-kannada/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/ Tue, 09 Aug 2011 10:35:47 +0000 hourly 1 https://wordpress.org/?v=6.3.10 By: ಪ್ರಸನ್ನ.ಎಸ್.ಪಿ https://pavanaja.com/kannada/tech-related2-kannada/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/comment-page-1/#comment-2044 Tue, 09 Aug 2011 10:35:47 +0000 http://pavanaja.com/english/tech-related1/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/#comment-2044 ಗಣಕಾವಲೋಕನದ ನಾಲ್ಕೂ ಭಾಗಗಳನ್ನು ಓದಿದೆ. ಆ ಕಾಲದ ಕಂಪ್ಯೂಟರ್ ಜೊತೆ ನೀವು ಮಾಡಿದ ಸಾಹಸಗಳನ್ನು ನೆನೆಸಿಕೊಂಡರೆ ಈಗ ನಾವು ಸುಮ್ಮನೇ ಕಂಪ್ಯೂಟರ್ ಮುಂದೆ ಕುಳಿತು ಸೋಮಾರಿಗಳಾಗುತ್ತಿದ್ದೇವೇನೋ ಎನಿಸುತ್ತದೆ. ಆ ಹಳೆಯ ಕಂಪ್ಯೂಟರ್ specifications ನೆನೆಸಿಕೊಂಡು (ಸಿಪಿಯು ವೇಗ 8MHz, ೧೦ಮೆಗಾಬೈಟ್‌ನ ಹಾರ್ಡ್‌‌ಡಿಸ್ಕ್, ಇತ್ಯಾದಿ) ಸಿಕ್ಕಾಪಟ್ಟೆ ನಗು ಕೂಡ ಬಂತು.. 🙂

]]>
By: ಬೇಳೂರು ಸುದರ್ಶನ https://pavanaja.com/kannada/tech-related2-kannada/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/comment-page-1/#comment-1955 Fri, 22 Jul 2011 08:50:45 +0000 http://pavanaja.com/english/tech-related1/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/#comment-1955 ಪ್ರಿಯ ಬ್ಲಾಗಿಗರೆ,
ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

ತಮ್ಮ ವಿಶ್ವಾಸಿ
ಬೇಳೂರು ಸುದರ್ಶನ
ಸಲಹಾ ಸಮನ್ವಯಕಾರ, ಕಣಜ ಯೋಜನೆ
(ಕರ್ನಾಟಕ ಜ್ಞಾನ ಆಯೋಗದ ಯೋಜನೆ)
ಈ ಮೈಲ್: projectmanager@kanaja.net
http://www.kanaja.in
ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
ಬೆಂಗಳೂರು – 560100
ದೂರವಾಣಿ: ೯೭೪೧೯೭೬೭೮೯

]]>
By: srarunkumar https://pavanaja.com/kannada/tech-related2-kannada/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/comment-page-1/#comment-1754 Mon, 13 Jun 2011 12:24:36 +0000 http://pavanaja.com/english/tech-related1/%e0%b2%a8%e0%b2%a8%e0%b3%8d%e0%b2%a8-%e0%b2%97%e0%b2%a3%e0%b2%95%e0%b2%be%e0%b2%b5%e0%b2%b2%e0%b3%8b%e0%b2%95%e0%b2%a8-%e0%b3%aa/#comment-1754 i am reguler rederof your artical in kannada praba i need detals kannada to hindi translter book or free saftwer pleace detals

]]>