Comments on: ನಂ.1 ಆಗುವುದು ಹೇಗೆ? https://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/ Fri, 26 Jan 2007 17:15:14 +0000 hourly 1 https://wordpress.org/?v=6.3.10 By: ritershivaram https://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/comment-page-1/#comment-26 Tue, 30 Nov -0001 00:00:00 +0000 http://pavanaja.com/?p=348#comment-26 ಪವನಜ ಅವರೇ,

ನೀವು ಹೇಳುತ್ತಿರುವುದು ಸರಿಯೆ ಆದರೂ, ನಮ್ಮ ಸುತ್ತ ಮುತ್ತ ಬದುಕು ಸಾಗುತ್ತಿರುವುದೇ ಕಂಗ್ಲೀಷ್ ನಲ್ಲಿ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದೇವಲ್ಲ; ಒಪ್ಪಿಕೊಳ್ಳಲೇ ಬೇಕಿದೆ;ಅದು ಅನಿವಾರ್ಯವೇ… ಅಷ್ಟಕ್ಕೂ ನನ್ನ ಅಭಿಪ್ರಾಯದಲ್ಲಿ- ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ನಿಜ; ಆದರೆ ಇಂಗ್ಲೀಷ್ ಕೂಡ ಜತೆ ಜತೆಯಲ್ಲೇ ಸಾಗಬೇಕೆಂಬುದೂ ಅಷ್ಟೇ ಕಠೋರ ಸತ್ಯ!!

ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ-"ನೀವು ಕಾಲ್ ಮಾಡಿದ ವ್ಯಕ್ತಿ ನಿಮ್ಮ ಕಾಲನ್ನು ಎತ್ತುತ್ತಿಲ್ಲ…” à²‡à²¦à³ ಆತ ನಿಮ್ಮ à²•ಾಲನ್ನು ಎತ್ತುತ್ತಿಲ್ಲ … ಎಂಬುದು ನಿಮ್ಮ ಅಭಿಪ್ರಾಯವಿರಬಹುದು. ಆದರೆ, ಆ ಸಂದರ್ಭಕ್ಕೆ ಅನುಸಾರವಗಿ ಆತ ನಿಮ್ಮ call ನ್ನು ಎತ್ತುತ್ತಿಲ್ಲ ಎಂಬ (ಕಂಗ್ಷೀಷ್ ಆಧಾರಿತ)ಅರ್ಥವನ್ನು ಪಡೆದಿರುತ್ತದೆ ಅಲ್ಲವೇ…

-ಎಚ್.ಶಿವರಾಂ

[http://youthtimes.blogspot.com|LIFE TIMES]

 

 

]]>
By: Pavanaja https://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/comment-page-1/#comment-27 Tue, 30 Nov -0001 00:00:00 +0000 http://pavanaja.com/?p=348#comment-27 ಇಂಗ್ಲಿಶ್ ಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಎಲ್ಲಿ ಬೇಕು ಮತ್ತು ಎಷ್ಟು ಬೇಕು ಎಂಬ ಮಿತಿಯ ಪರಿವೆ ಅಗತ್ಯ. ಉದಾಹರಣೆಗೆ ಅಣ್ಣ, ಅಪ್ಪ, ಅಮ್ಮ, ಬೆಳಿಗ್ಗೆ, ಹಾಡು, ಇಷ್ಟವಾದ, ಇತ್ಯಾದಿ ಪದಗಳ ಬದಲಿಗೆ ಈ ಖಾಸಗಿ ಎಫ್.ಎಂ ಚಾನೆಲುಗಳು ಬಳಸುವ ಪದಗಳು -ಬ್ರದರ್, ಫಾದರ್, ಮದರ್, ಮೋರ್ನಿಂಗ್, ಸಾಂಗ್, ಫೇವರಿಟ್, ಇತ್ಯಾದಿ. ಸಾಮನ್ಯವಾಗಿ ಖಾಸಗಿ ಎಫ್.ಎಂ. ಚಾನೆಲುಗಳಲ್ಲಿ ಕೇಳಿ ಬರುವ ವಾಕ್ಯ “ನಾನು ನಿಮ್ಮ ಫೇವರಿಟ್ ಸಾಂಗನ್ನು ನೆಕ್ಸ್ಟ್ ಪ್ಲೇ ಮಾಡುತ್ತೇನೆ”. ಇಲ್ಲಿ ಕನ್ನಡ ಎಲ್ಲಿದೆ ಸ್ವಾಮಿ?

ಕನ್ನಡ ಮಾಹಿತಿ ತಂತ್ರಜ್ಞಾನ ಸಾಹಿತ್ಯದ ವಿಷಯಕ್ಕೆ ಬಂದಾಗ ಎಲ್ಲಿ ಕನ್ನಡ ಎಲ್ಲಿ ಎಂಗ್ಲಿಶ್ ಎಂಬ ಬಗ್ಗೆ ನನ್ನ ಲೇಖನ ಓದಿ – [http://vishvakannada.com/node/71|http://vishvakannada.com/node/71]

-ಪವನಜ

]]>
By: ritershivaram https://pavanaja.com/kannada/general1/%e0%b2%a8%e0%b2%82-1-%e0%b2%86%e0%b2%97%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/comment-page-1/#comment-28 Tue, 30 Nov -0001 00:00:00 +0000 http://pavanaja.com/?p=348#comment-28 In reply to pchethan.

ನಿಮ್ಮ ಮಾತು ನಾನು ಒಪ್ಪುತ್ತೇನೆ. ಇಂಥವರಿಗೆ ಈ ಬಗ್ಗೆ ಅರಿವು ಕಾಣಿಸುವುದಾದರೂ ಹೇಗೆ…

-ಎಚ್.ಶಿವರಾಂ

]]>