Home »
Posts taggedಗಣಕಾವಲೋಕನ
ಗಣಕಾಜ್ಞಾನಿಗಳೊಡನೆ ಗುದ್ದಾಟ ಗಣಕ ಜ್ಞಾನಿಗಳ ಒಡನಾಟದಿಂದ ನಮಗೆ ಲಾಭವಿದೆ. ನಾವು ಅಂತಹವರದ್ದೇ ಒಂದು ತಂಡವನ್ನು ಬಿಏಆರ್‌ಸಿಯಲ್ಲಿ ಕಟ್ಟಿಕೊಂಡಿದ್ದೆವು. ಆಗ ಫ್ಲಾಪಿಗಳ ಕಾಲ. ಒಬ್ಬರಿಗೊಬ್ಬರು ಹೊಸ ತಂತ್ರಾಂಶ (ಸಾಫ್ಟ್‌ವೇರ್) ಹಂಚಿಕೊಳ್ಳುವುದು, ಹೊಸ ಆಟಗಳನ್ನು ಆಡುವಾಗ ಯಾವ ಹಂತದಲ್ಲಿ ಹೇಗೆ ಆಡಿ ಗೆಲ್ಲಬೇಕು, ಗಣಿತ ಅಥವಾ ರಸಾಯನ ವಿಜ್ಞಾನದ ಸಮೀಕರಣಗಳನ್ನು ಹೇಗೆ ಮೂಡಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳು, ಜ್ಞಾನ ಹಂಚುವಿಕೆ ಎಲ್ಲ ಆಗುತ್ತಿದ್ದವು. ಒಂದು ಹೊಸ ವಿಷಯ...
Continue reading
December 14, 2020 U B Pavanaja
Kannada, Tech related
2 Comments
ಮನೆಗೆ ಬಂತು ಪಿ.ಸಿ. ಬಹುಶಃ 1989 ರ ಸಮಯ. ಬಿಎಆರ್‌ಸಿಯು ವಿಜ್ಞಾನಿಗಳಿಗೆ ತಮ್ಮ ಮನೆಯಲ್ಲಿ ಬಳಸಲು ಖಾಸಾ ಗಣಕ ಅರ್ಥಾತ್ ಪರ್ಸನಲ್ ಕಂಪ್ಯೂಟರ್ ಅಥವಾ ಸರಳವಾಗಿ ಪಿಸಿ ಕೊಳ್ಳಲು ಬಡ್ಡಿಯಿಲ್ಲದ ಸಾಲ ಕೊಡಲು ಪ್ರಾರಂಭಿಸಿತು. ಆಗ ನಾನು ಒಂದು ಪಿಸಿ ಕೊಂಡುಕೊಂಡೆ. ಅದು ಪಿಸಿ-ಎಕ್ಸ್‌ಟಿ ಆಗಿತ್ತು. ಅದರಲ್ಲಿದ್ದುದು 20 ಎಂ.ಬಿ.ಯ ಹಾರ್ಡ್‌ಡಿಸ್ಕ್ ಮತ್ತು 640 ಕೆ.ಬಿ.ಯ ಫ್ಲಾಪಿ ಡ್ರೈವ್. ಆಗಿನ್ನೂ ಬಣ್ಣದ ಪರದೆ ಅಂದರೆ ಕಲರ್ ಮೋನಿಟರ್‌ಗಳು...
Continue reading
December 3, 2020 U B Pavanaja
Kannada, Tech related
No Comment
ಪಿಡಿಪಿ-11 ರಿಂದ ಪಿಸಿಗೆ ಸುಮಾರು ೧೯೮೮ರ ಸಮಯ ಇರಬೇಕು. ಬಿಎಆರ್‌ಸಿಯ ಕೆಮಿಸ್ಟ್ರಿ ಲ್ಯಾಬ್‌ಗೆ ಒಮದು ಲೇಸರ‍್ ಸ್ಪೆಕ್ಟ್ರೊಫೋಟೋಮೀಟರ‍್ ಬಂತು. ಅದನ್ನು ಬಳಸಿ ಯಾವುದಾದರೂ ವಸ್ತು (ಸಾಮಾನ್ಯವಾಗಿ ದ್ರವ ಅಥವಾ ಅನಿಲ) ವಿನ ಮೇಲೆ ಲೇಸರ‍್ ಕಿರಣವನ್ನು ಅತಿ ಕಡಿಮೆ ಸಮಯದಲ್ಲಿ ಹಾಯಿಸಿ ಅದರಿಂದ ಹೊಮ್ಮುವ ರೋಹಿತವನ್ನು (spectrum) ಪಡೆಯಬಹುದಿತ್ತು. ಅದನ್ನು ಇಂಗ್ಲೆಂಡಿನಿಂದ ತರಿಸಲಾಗಿತ್ತು. ಈ ಉಪಕರಣವನ್ನು ನಿಯಂತ್ರಿಸಿ ಮಾಹಿತಿ ಸಂಗ್ರಹಿಸುತ್ತಿದ್ದುದು ಒಂದು ಪಿಡಿಪಿ-11 ಗಣಕ. ಎಲ್ಲ ಉಪಕರಣಗಳಂತೆ...
Continue reading
May 31, 2011 U B Pavanaja
Tech related
3 Comments
ಬಂತು ಖಾಸಾ ಗಣಕ ಬಹುಶಃ ೧೯೮೬ ಇರಬೇಕು ಭಾರತಕ್ಕೆ ಖಾಸಾಗಣಕಗಳು (ಪರ್ಸನಲ್ ಕಂಪ್ಯೂಟರ‍್ = ಪಿಸಿ) ಕಾಲಿಟ್ಟವು. ಭಾಭಾ ಪರಮಾಣು ಸಂಶೋಧನಾ ಕೇಂದ್ರಕ್ಕೂ ಅವು ಕಾಲಿಟ್ಟವು. ಆದರೆ ಎರಡೇ ಎರಡು ಪಿಸಿಗಳು ಕಂಪ್ಯೂಟರ‍್ ವಿಭಾಗದಲ್ಲಿ ಬಂದು ಕುಳಿತಿದ್ದವು. ಬಹುಶಃ ಅವು ವಿಪ್ರೊ ಕಂಪೆನಿ ಉಚಿತವಾಗಿ ಕೊಟ್ಟಿದ್ದಿರಬೇಕು. ಅದರಲ್ಲಿ ಕಂಪ್ಯೂಟರ‍್ ವಿಬಾಗದ ತಂತ್ರಜ್ಞರು ಮಾತ್ರವೇ ಏನೋ ಮಾಡುತ್ತಿದ್ದರು. ಅದರ ಹೊರತಾಗಿ ಇಡಿ ಬಿಎಆರ್‌ಸಿಯಲ್ಲಿ ಇನ್ನೆಲ್ಲೂ ಪಿಸಿಗಳಿರಲಿಲ್ಲ. ಆಗಾಗಲೆ...
Continue reading
May 29, 2011 U B Pavanaja
Kannada, Tech related
2 Comments
ಕಾರ್ಡ್ ಪಂಚಿಂಗ್ ಮತ್ತು ಪ್ಲಾಟರ‍್ ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು ದೊಡ್ಡ ಅಕ್ಷರದಂತೆ ಮುದ್ರಿಸುತ್ತತ್ತು. ಇದಕ್ಕೆ ಗಣಕ ಪರಿಭಾಷೆಯಲ್ಲಿ ASCII Art ಎಂಬ ಹೆಸರಿದೆ. ನಾವು ಈ ಪುಟವನ್ನು ಹಾಸ್ಟೆಲಿನಲ್ಲಿ ನಮ್ಮ ಕೊಠಡಿಯ ಬಾಗಿಲಿಗೆ ಅಂಟಿಸಿ ಹೆಮ್ಮೆ ಪಡುತ್ತಿದ್ದೆವು! ನಾವು ಕಂಪ್ಯೂಟರ‍್ ಪ್ರೋಗ್ರಾಂ...
Continue reading
April 24, 2011 U B Pavanaja
Tech related
2 Comments
ಆರಂಭದ ದಿನಗಳು ನಾನು ಗಣಕಗಳನ್ನು ಬಳಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಮುವತ್ತು ವರ್ಷಗಳಾದವು. ಈಗಿನ ವಿದ್ಯಾರ್ಥಿಗಳು, ಗಣಕಗಳ ಇತಿಹಾಸವನ್ನು ಕಲಿಯುವಾಗ ಪಠ್ಯಪುಸ್ತಕದಲ್ಲಿ ಓದುವ, ಪರದೆ ಇಲ್ಲದ ಮೊದಲನೆಯ ಅಥವಾ ಎರಡನೆಯ ತಲೆಮಾರಿನ ಗಣಕಗಳು ಅಂದರೆ ಕಾರ್ಡ್‌ಪಂಚಿಂಗ್ ಮಾಡಬೇಕಾದವುಗಳು ಇಂತಹವುಗಳನ್ನೆಲ್ಲ ನಾನು ಬಳಸಿದ್ದೇನೆ. ಗಣಕಗಳ ಜೊತೆ ನನ್ನ ದೀರ‍್ಘ ಒಡನಾಟವನ್ನು ಹಲವು ಕಂತುಗಳಲ್ಲಿ ಈ ಬ್ಲಾಗ್ ತಾಣದಲ್ಲಿ ನೀಡಲು ತೀರ್ಮಾನಿಸಿದ್ದೇನೆ. ಗಣಕಗಳ ಬಗ್ಗೆ ನಾನು ಮೊತ್ತಮೊದಲ ಬಾರಿಗೆ ಓದಿದ್ದು...
Continue reading
April 23, 2011 U B Pavanaja
Tech related
8 Comments