Comments on: ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ

By: ಜುಪೀಟರ್ ಸ್ಕೂಟರ್ ಟೆಸ್ಟ್ ರೈಡ್ ಮತ್ತು ಟಿವಿಎಸ್ ಫ್ಯಾಕ್ಟರಿ ಟೂರ್ ಅನುಭವ | KarnatakaBest.Com tvs jupiter scooter review
[…] ಹಾಗೂ ಪ್ರಜಾವಾಣಿಯಲ್ಲಿ ಗ್ಯಾಜೆಟ್ ಲೋಕ ಅಂಕಣದ ಮೂಲಕ ಜನಪ್ರಿಯತೆ ಪಡೆದಿರುವ ಡಾ. ಯು.ಬಿ. ಪವನಜ, […]

By: Banashankar Aradhya
ನಿಮ್ಮ ಬರಹ ಸುಲಲಿತವಾಗಿದೆ.

ನಾನು ಅತ್ಯಂತ ಇಷ್ಟಪಡುವ ಆಟೋಮೊಬೈಲ್ ಕಂಪೆನಿ‌ ಟಿವಿಎಸ್. ರೈತ, ಹಾಲು ಮಾರುವವ, ಕಾಲೇಜು ಹುಡುಗ, ಸಂಸಾರಸ್ಥ, ಕಾಲೇಜು ಹುಡುಗಿ, ಗೃಹಿಣಿ, ನೌಕರ ಹೀಗೆ ಎಲ್ಲ ವರ್ಗದವರಿಗೂ ಅವರಲ್ಲಿ ದ್ವಿ ಚಕ್ರ ವಾಹನಗಳಿವೆ. ಮತ್ತು ಎಲ್ಲವೂ ಆ ವರ್ಗದಲ್ಲಿ ಬೇರೆ ಕಂಪೆನಿಗಳ ಮಾಡೆಲ್‌ ಗಳಿಗಿಂತ ಗುಣಮಟ್ಟದಲ್ಲಿ ಉತ್ಕೃಷ್ಟ. ದರದಲ್ಲಿ ಮಿತವ್ಯಯ. ವೈಶಿಷ್ಟ್ಯ ಗಳಲ್ಲಿ ಬಹಳ ಮುಂದು.

ಒಂದು ಉದಾಹರಣೆ, ಹೋಂಡಾ ಆಕ್ಟೀವಾದಲ್ಲಿ‌ 110 Cc ಮಾಡೆಲ್ ನಲ್ಲಿ‌ ಸೀಟ್ ನಿಂದ ಇಳಿದೇ ಪೆಟ್ರೋಲ್ ಹಾಕಿಸಬೇಕು. ಜುಪಿಟರ್ ನಲ್ಲಿ ಆ ಕಷ್ಟ ಇಲ್ಲ. ಜುಪಿಟರ್ ನ ಮುಂದಿನ ಚಕ್ರದ ಶಾಕ್ ಅಬ್ಸಾರ್ಬರ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದ್ದರೆ, ಹಿಂದಿನ ಚಕ್ರಕ್ಕೆ ಗ್ಯಾಸ್ ಚಾರ್ಜಡ್ ಮೊನೋ ಶಾಕ್ಸ್ ಇದೆ. ಆಕ್ಟೀವಾದಲ್ಲಿ ಹಳೆ ಮಾದರಿಯ ಸ್ಪ್ರಿಂಗ್ ಹೈಡ್ರಾಲಿಕ್ ಟೈಪ್ ಇದೆ. ಹೀಗಾಗಿ ಜುಪಿಟರ್ ನಲ್ಲಿ ನಯವಾಗಿ ಹೆಚ್ಚು ಕುಲುಕದಂತೆ ಸವಾರಿಸಬಹುದು. ಮತ್ತು ಜುಪಿಟರ್ ನಲ್ಲಿ ಅಲಾಯ್ ವೀಲ್ ಇದೆ. ಆಕ್ಟೀವಾ 110 Cc ಗೆ ಅಲಾಯ್ ವೀಲ್ ಇಲ್ಲ! 125 Cc ಗೆ ಮಾತ್ರ ಇದೆ.

ಬೈಕ್ ಗಳೂ ಅಷ್ಟೇ…tvs ಅತ್ಯುತ್ತಮ.

ಪ್ರತಿಯೊಂದು specifications ತುಲನೆ ಮಾಡಿದರೆ ಸತ್ಯ ತಿಳಿಯುತ್ತದೆ. ಆದರೆ ಸಾಮಾನ್ಯ ಜನರು ಜಾಹೀರಾತು ಮತ್ತು ಬೇರೆಯವರು ಕೊಂಡಿರುವುದನ್ನು ನೋಡಿ ಕಡಿಮೆ ಸವಲತ್ತು ಇರುವ ವಸ್ತುಗಳಿಗೆ ಹೆಚ್ಚು ಬೆಲೆ ನೀಡಿ ಖರೀದಿಸುತ್ತಾರೆ.

By: ವಿಕಾಸ್ ಹೆಗಡೆ
ಟಿವಿಎಸ್ ಫ್ಯಾಕ್ಟರಿ ಭೇಟಿ ಮತ್ತು Jupiter ವಾಹನದ ಬಗ್ಗೆ ಕೊಟ್ಟ ವಿವರಗಳು ಚೆನ್ನಾಗಿವೆ. ನಾನು ಕೂಡ ಗಮನಿಸಿದಂತೆ ಈ ಜುಪಿಟರ್ ಮಾಡೆಲ್  ಇತ್ತೀಚಿನ ವರ್ಷಗಳಲ್ಲಿ ಟೂ ವೀಲರ್ ಮಾರುಕಟ್ಟೆಯ ಲೀಡಿಂಗ್ ಮಾಡೆಲ್ ಗಳಲ್ಲಿ ಒಂದಾಗಿದ್ದು ಬಹಳ ಆಕರ್ಷಕವಾಗಿ ಬರುತ್ತಿದೆ ಮತ್ತು ಒಳ್ಳೆ performance ಕೊಡುತ್ತಿದೆ ಎಂದು ಕೇಳ್ಪಟ್ಟಿದ್ದೇನೆ. ನಮ್ಮ ಸ್ವದೇಶಿ ಕಂಪನಿ TVSಗೆ , ಮಾಹಿತಿ ತಿಳಿಸಿದ ನಿಮಗೆ thumbs up.

By: Praveen Chandra
ಟಿವಿಎಸ್ ಫ್ಯಾಕ್ಟರಿ ಪ್ರವಾಸ ಅನುಭವ ಚೆನ್ನಾಗಿತ್ತು. ನಿಮ್ಮನ್ನು ಭೇಟಿಯಾಗುವ ಅವಕಾಶವೂ ದೊರಕಿತು

By: H S RAMESH
ಪವನಜರೆ, ನಿಮ್ಮ ನಿರೂಪಣೆ ಚೆನ್ನಾಗಿದೆ. ನಾನು ಸ್ಕೂಟರ್ ತೆಗೆದುಕೊಳ್ಳುವ ಹೊತ್ತಿಗೆ ಈ ಜ್ಯೂಪಿಟರ್ ಮಾಡೆಲ್ ಲಾಂಚ್ ಆಗಿರಲಿಲ್ಲ. ನೀವು ಹೇಳಿದಂತೆ ಚಾರ್ಜಿಂಗ್ ನ್ನು 1 ರಿಂದ2 ಆಂಪಿಯರಿಗೆ ಏರಿಸಿದರೆ ಒಳ್ಳೆಯದು.